ಉಪವನ – ತುಟಿಬಣ್ಣ – ಬಿಜಾಪುರ – ಖಚಿತ

ಉಪವನ – ತುಟಿಬಣ್ಣ – ಬಿಜಾಪುರ – ಖಚಿತ

ಲಾಲಬಾಗ ಉಪವನದ
ಪುಷ್ಪಮೇಳ …….
ಹೆಂಗಳೆಯರ ವಿವಿಧ ತುಟಿ ಬಣ್ಣಗಳ
ಛಾಯೆಗಳನ್ನು ಹೋಲುವ
ವರ್ಣಮೇಳ …
ಹಂಪೆಯ ಕಲ್ಲಿನ ರಥ ,
ಬಿಜಾಪುರದ ಗೋಲಗುಮ್ಮಟ,
ಮೈಸೂರ ಕನ್ನಂಬಾಡಿಯ
ಹೂವುಗಳಿಂದಲೇ ಮಾಡಿದ
ಮನಮೋಹಕ ಪ್ರತಿಕೃತಿಗಳು,
ಖಚಿತವಾಗಿ ಕಲಾಕಾರನ
ಕಲಾಪ್ರೌಢಿಮೆಯ
ಜೀವಂತ ಸಾಕ್ಷಿಗಳಾಗಿ
ಎಲ್ಲರ ಮನಸೂರೆಗೊಂಡದ್ದಲ್ಲದೇ
ಕಲಾಸಕ್ತಿಗೆ ಹೊಸದೇ ಆದ
ವ್ಯಾಖ್ಯಾನ ಬರೆದಿದ್ದರೆ
ಅಚ್ಚರಿಯೇನು..?

Leave a Reply