ಕನಲಿಕೆ – ಕಾಲುನೋವು – ಅಂಗೈ – ಉರಿ

ಕನಲಿಕೆ – ಕಾಲುನೋವು – ಅಂಗೈ – ಉರಿ

ವಾರವೊಂದರಿಂದ
ಕೆಲವರ ಅಂಗೈಯಲ್ಲಿ
ತಡೆಯಲಾರದ ಉರಿ…
ಅದನ್ನು ತಂಪಾಗಿಸುವ
ಮುಲಾಮು ಪೇಟೆಯಲ್ಲಿ Q
ನಿಂತರೂ ಸದ್ಯಕ್ಕೆ
ಲಭ್ಯವಿಲ್ಲ….
ಮನೆಯಲ್ಲಿ ಹಳೆಯ ಔಷಧಿಗಳ
Stock ಇದೆ… ಆದರೆ date expire ಆಗಿದೆ….
ಇದ್ದೂ ಉಪಯೋಗಿಸುವಂತಿಲ್ಲ…
ಸಂಪೂರ್ಣ ಕನಲಿ ಹೋಗಿದ್ದಾರೆ….
ಪರಿಹಾರಕ್ಕೆ ಅಲೆದು ಅಲೆದು ಬಂದ
ಕಾಲುನೋವು ತಲೆನೋವನ್ನೂ ಹೆಚ್ಚಿಸಿದೆ…
“ಕನಿಷ್ಠ ಒಂದು ತಿಂಗಳಾದರೂ ಬೇಕಾಗಬಹುದೆಂಬುದು”
ಬಲ್ಲವರ ಉವಾಚ….ಅಲ್ಲಿಯವರೆಗೂ
ಕಾಯಬೇಕು
ಇಲ್ಲವೇ ಇಂಚಿಂಚಾಗಿ
ಸಾಯಬೇಕು…..

Leave a Reply