ಕರಿ-ಲಡಕಾಸಿ-ಹಟ-ಬಿಂಕ

ಕರಿ-ಲಡಕಾಸಿ-ಹಟ-ಬಿಂಕ

ಮುಖದ ಬಣ್ಣ ಬಿಳಿ
ಹೃದಯದ್ದು ಕರಿ…

ಸ್ವಭಾವದಲ್ಲಿ ಸಲ್ಲದ ಬಿಂಕ..
ಧ್ವನಿ ಪಾಂಚಜನ್ಯ ಶಂಖ…

ಹಟಯೋಗದಲ್ಲಿ ಚಂಡಿ…
ಎಲ್ಲರೂ ಊರಲೇಬೇಕು ಮಂಡಿ…

ಇಂಥ ಲಡಕಾಸಿ ಹುಡುಗಿಗೆ
ಶ್ರೀರಾಮನಂಥ ಗಂಡ….

ಕಾದು ನೋಡಬೇಕಾಗಿದೆ…

ವನವಾಸ ಅವನಿಗೋ…
ಋಷ್ಯಾಶ್ರಮ ಅವಳಿಗೋ….

Leave a Reply