ಕಷ್ಟ

ಕಷ್ಟ

ಒಂದೊಂದಾಗಿ
ಮೆಟ್ಟಿಲು
ಏರುವಾಗ
ತುಸು
ಕಷ್ಟವೆನಿಸಬಹುದು…
ಹಾಗೆಂದು
ನಿಲ್ಲುವ
ತಪ್ಪು ಮಾಡಬೇಡ…
ಒಮ್ಮೆ ಹತ್ತಿ
ಸುತ್ತಲೂ
ನೋಡು…
ಆ ಸುಂದರ
ವಿಶಾಲ ನೋಟ
ತುಂಬಾ ತುಂಬಾ
ಇಷ್ಟವೆನಿಸಬಹುದು.

Leave a Reply