ನನ್ನವರು

ನನ್ನವರು

ಗೆಳತಿ
ಕೇಳಿದಳು,
“ನಿನ್ನವನನ್ನವ
ಅಂದುಕೊಂಡವರು
ನಿನ್ನ ಬಿಟ್ಟು ಹೋದರೆ
ನಿನಗೆ
ಏನನಿಸುತ್ತದೆ?”
ನಾನೆಂದೆ…
“ನನ್ನವರಾರೂ
ನನ್ನನ್ನು
ಬಿಟ್ಟು
ಎಲ್ಲೂ
ಹೋಗುವದಿಲ್ಲ…
ಹಾಗೆ
ಹೋದವರು
ನನ್ನವರಲ್ಲ!”

Leave a Reply