ಬಂದರು – ನನ್ನಾಸೆ – ಕಣ್ಣು – ನೌಕೆ

ಬಂದರು – ನನ್ನಾಸೆ – ಕಣ್ಣು – ನೌಕೆ

ಬಂದರಿಗೆ
ನೌಕೆಗಳ
ನಿರೀಕ್ಷೆ…
ನೌಕೆಗಳಿಗೆ
ಬಂದರಿನ
ಪ್ರತೀಕ್ಷೆ…
ನನ್ನಾಸೆಯ
ಕಂಗಳಲ್ಲಿ
ಹೊನ್ನ
ನೌಕೆಯನೇರಿ
ಕನಸಿನೂರಿಗೆ
ಪಯಣಿಸುವ
ಅಪೇಕ್ಷೆ……..

Leave a Reply