ಬೋರು – ನೀರು – ಹನಿಗವನ

ಬೋರು – ನೀರು

ಊರು ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರು ಒಳಗೆ ಹಲವು ಬೋರು
ಅವುಗಳಲ್ಲಿ ಇಲ್ಲ ನೀರು

—- ರಘೋತ್ತಮ್ ಕೊಪ್ಪರ್

Leave a Reply