ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್

ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್

ಒಂಚೂರೂ ಕೃತ್ರಿಮತೆಯಿಲ್ಲದ
ಗಿರಿಕನ್ಯೆಯಂಥ, ಜವಾರಿಹರಯದ
ಹೆಣ್ಣಿನ ಮತ್ತಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದ
ಆ ಹುಡುಗನಿಗೆ, ತಾನೇ ಹಂಬಲಿಸಿ,
ಹಂಬಲಿಸಿ download ಮಾಡಿಕೊಂಡಿದ್ದ
Ringtone ಸಹ ಅತ್ಯಂತ ಕರ್ಕಶವೆನಿಸಿ
ತನ್ನ ಕನಸಿನ ಸ್ವರ್ಗದಿಂದ ಅನಾಮತ್ತು
ಎತ್ತಿ ಪಾತಾಳಕ್ಕೆಸೆದಂತೆ ಭಾಸವಾದುದು
ಸಹಜವೇ ತಾನೇ???

Leave a Reply