ಮಳೆ ಈ ಮಳೆ

ಆಷಾಢ ಮೋಡ ಸರಿಸಿ ಬಂದಳು ಈ ಶ್ರಾವಣ ಮಳೆ
ಎಲ್ಲೇಡೆ ಹಸಿರಿನ ಚಾಪೆ ಹಾಸಿದ ಈ ಮಳೆ
ಆಸೆಯ ಶ್ರಾವಣಕ್ಕೆ ಮೊದಲ ಈ ಮಳೆ
ತವರಿಗೆ ಹೊಗುವ ಅಕ್ಕ -ತಂಗಿಯರಿಗೆ ತಳಿ ಹಾಕುವ ಈ ಮಳೆ
ಒಟ್ಟು ಶ್ರಾವಣ ಸಂಭ್ರಮಕ್ಕೆ ಮಣೆ ಹಾಕುವ ಈ ಮಳೆ..
ವಿಜಯ ಇನಾಮದಾರ
ಧಾರವಾಡ

Leave a Reply