ವಲಯ

ವಲಯ

ನಾನು ನನ್ನ
ರೂಮಿನಲ್ಲಿ
ಕುಳಿತಾಗ
ನನ್ನದೇ
ಸ್ವಗತಳಿರುತ್ತವೆ…
ಸ್ನೇಹಿತರೊಂದಿಗಿನ
ಸಂಭಾಷಣೆಗಳಿರುತ್ತವೆ…
ನಮ್ಮದೇ
ಗುಂಪಿನ ಚರ್ಚೆಯ
ವಿಷಯಗಳಿರುತ್ತವೆ…

ನಂತರ ತಿಳಿಯುತ್ತದೆ
ಇವೆಲ್ಲವೂ,
ನನ್ನದೇ
ತಲೆಯಲ್ಲಿ
ಸುಳಿದಾಡುವ
ನನ್ನವೇ
ಹುಚ್ಚು
ವಿಚಾರಗಳೆಂದು…

Leave a Reply