ಶ್ರಾವಣ ಮಳೆ

ಧಾರವಾಡ ಬೆಸುಗೆ ಯ ಕವಿ ಗೋಷ್ಠಿಯಲ್ಲಿ ನಾ ಹೇಳಿದ ಸ್ವ ರಚಿತ ಮಳೆ ಕವನ

“ಎಲ್ಲರ ಚಿತ್ತ ಕಾರ್ಮುಗಿಲಿನತ್ತ
ಕಾರ್ಮುಗಿಲು ನಿಂತಿದೆ ಭೂವಿಯ ಮಿಲನದತ್ತ
ನಿಮ್ಮಿಬ್ಬರ ಮಿಲನದಿ ಭೋರ್ಗೆರೇ ಓ ಮಳೆ
ಕೊಡು ಬೇಗ ರೈತನ ಬೆಳೆಗೆ ಆ ಭರ್ಜರಿ ಹಸಿರು ಕಳೆ
ಸಾಕಿನ್ನೂ ಮಳೆಗಾಗಿ
ಕಪ್ಪೆ ಕಂಕಣ ಹೋಮ ಹವನ ನಿನಗಾಗಿ ಇದು ಕವಿ ವಿಜಯ ನ ಕವನ..”*

ವಿಜಯ ಇನಾಮದಾರ

ಧಾರವಾಡ

Leave a Reply