ಸುಕುಮಾರಿ – ಕಾಲುವೆ – ಸರತಿ – ಪ್ರಸಾದ

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ

ಒಂದು ಚಿಕ್ಕ ಸರತಿಯ ಸಾಲಿನಲ್ಲಿ ನಿಂತು
ದೇವರ ಪ್ರಸಾದವನ್ನು ಸಹ ತೆಗೆದುಕೊಂಡು
ಗೊತ್ತಿಲ್ಲದ ನಮ್ಮ ಸುಕುಮಾರಿಗೆ
ಪನಾಮಾ ಕಾಲುವೆಯುದ್ದದ bank Q ನಲ್ಲಿ
ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದ್ದು
ಮುಂದೂ ಹೋಗಲಾಗದ ಹಿಂದಕ್ಕೂ ಮರಳಲಾಗದ
ಇಕ್ಕಟ್ಟಿನಿಂದಾಗಿ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಅಭಿಮನ್ಯು-
ವಿನಂತೆ ಮಾಡು ಇಲ್ಲವೇ ಮಡಿ ಎರಡೇ ಆಯ್ಕೆಗಳು ಕಣ್ಣೆದುರಿಗೆ…..

Leave a Reply