Need help? Call +91 9535015489
📖 Print books shipping available only in India. ✈ Flat rate shipping
ಹಣತೆ
ಹಣತೆ ಹಳೆಯದಾದರೇನು.. ಹೊಸದಾದರೇನು.. ಹೊನ್ನಿನದಾದರೇನು… ಮಣ್ಣಿನದಾದರೇನು… ಅದು ಬೆಳಗುವ ದೀಪ ಮುಖ್ಯ…
ವ್ಯಕ್ತಿ ಬಡವನಾದರೇನು… ಬಲ್ಲಿದನಾದರೇನು… ನಮ್ಮವನಾದರೇನು… ಅನ್ಯನಾದರೇನು ಮುಖ್ಯವಾಗುವದು ಸಖ್ಯ…
You must be logged in to post a comment.
This site uses Akismet to reduce spam. Learn how your comment data is processed.