ಹಬ್ಬ

ಹಬ್ಬ ಓ ಓ ಹಬ್ಬ
ಹೂವಿನ ರೇಟ ಎರೇದ ದಿಬ್ಬ
ನೀವ ಎರಸಬ್ಯಾಡರ ನಿಮ್ಮಿ ಹುಬ್ಬಾ
ಎಷ್ಟ ಮನಸ್ಸಿಗೆ ಖುಷಿ ಅಬ್ಬಬ್ಬಾ!
ಮತ್ತ ಮತ್ತ ಬರಬೇಕ ನಮಗ ಹಬ್ಬ
ಹಬ್ಬಕ್ಕ ನೆನಪ ಹಾರದೇ ಹಾಕೋಳ್ಳರ್ರಿ ಮಸ್ತ –ಜುಬ್ಬಾ
ಹಬ್ಬ ಮುಗದ ಮ್ಯಾಲೆ ಆಗಬ್ಯಾಡರ್ರಿ ಪಾ ಮಬ್ಬ

ವಿಜಯ ಇನಾಮದಾರ  ಧಾರವಾಡ

Leave a Reply