Beloved

Beloved

I hold you in my heart but,

you are not caged

You flutter and make me shiver

You tug at my heart and i laugh, I cry

You sit with me, you walk with me

You fly with me

Yet, I am not weighed down by you

You my beloved, are free from me

As free as I am free you

This freedom lets me hold you

Carry you, in my heart

Without feeling burdened

ಗೆಳೆಯ
ನೀನು ನನ್ನ ಹೃದಯದಲ್ಲಿದ್ದೀಯ…
ಆದರೆ ಬಂಧಿತನಾಗಿಲ್ಲ..
ನೀನು ರೆಕ್ಕೆ ಬಡಿಯುತ್ತಿ…
ಹೃದಯ ಪುಳಕಿತಗೊಳಿಸುತ್ತೀ…
ನಕ್ಕಾಗ, ಅತ್ತಾಗ, ಸನಿಹವೇ ಇರುತ್ತೀ…
ನಡೆದಾಗ ನಡೆಯುತ್ತಾ, ಹಾರಿದಾಗ ಹಾರುತ್ತಾ…
ನೀನೆಂದೂ ನನ್ನನ್ನು ಅವಗಣಿ ಸಿಲ್ಲ….
ಗೆಳೆಯಾ ನೀನು ಸ್ವತಂತ್ರ…
ನಾನು ನಿನ್ನಿಂದ ಇದ್ದಷ್ಟೇ ಸ್ವತಂತ್ರ…
ಈ ಬಿಡುಗಡೆಯ ಭಾವವೇ
ನಿನ್ನನ್ನು ನನ್ನವನನ್ನಾಗಿಸಿದೆ …
ನನ್ನ ಹೃದಯ ಯಾವದೇ ಷರತ್ತು
ಇಲ್ಲದೇ ನಿನ್ನೊಂದಿಗೆ
ಬೆಸೆದುಕೊಂಡಿದೆ….
(ಅಜಿತಾಳ (Beloved)- ಕವಿತೆಯ ಅನುವಾದ )

Leave a Reply