ಗಂಗೆ

ಗಂಗೆ
ಪಾಪನಾಶಿನಿ ಗಂಗೆ- ಈಗಲ್ಲ ಪರಿಶುದ್ಧ…
ಅವಳ ಶುದ್ಧೀಕರಣ – ಒಂದು ಮಹಾ ಯುದ್ಧ…
ಶತ- ಶತಮಾನಗಳ ಕೂಡಿಟ್ಟ ಹೊಲಸು…
ಸಂಪೂರ್ಣ ಪರಿಹಾರ ಆದೀತೆ ಸಲೀಸು ?

ಸೇಡು
ನಾವು ಉಂಡದ್ದನ್ನು ನೀವೂ ಉಣ್ಣಬೇಕು…
ನಮ್ಮ ಸಂಕಟ ನಿಮಗೂ ಗೊತ್ತಾಗಬೇಕು…
“ಕಣ್ಣಿಗೆ-ಪ್ರತಿ-ಕಣ್ಣು”- ಎನ್ನುವ ಈ ನೀತಿ…
ಮನುಕುಲವ ಕುರುಡಾಗಿಸೀತೆಂಬ ಭೀತಿ…

Leave a Reply