Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾಂಚಾಣ- ಪರ್ವ

ಕಾಂಚಾಣ- ಪರ್ವ
ಹೃದಯ ಭಾವನೆಗಳು- ಸವಕಲಿನ ನಾಣ್ಯ,
ದುಡ್ಡು-ದುಡ್ಡು-ದುಡ್ಡು, ಬಾಕಿಯದು ನಗಣ್ಯ…
ಎಷ್ಟು ದಿನ ನಡೆದಿತ್ತು ಕಂಚಾಣ- ಪರ್ವ?
ಒಂದಿಲ್ಲ ಒಂದುದಿನ ಸೋಲಲಿದೆ “ಗರ್ವ”…

ಮಡೆಸ್ನಾನ
ಎಂಜಲೆಲೆಗಳ ಮೇಲೆ ಉರುಳುರುಳಿ ಬಂದು,
ಪಾಪನಾಶನವಾಯ್ತು ಎಂದಂದುಕೊಂಡು…
ಎಷ್ಟು ದಿನ ಬದುಕುವಿರಿ ಇಂಥ ಭ್ರಮೆಯೊಳಗೆ,
ಹೊರಬಂದು ನೋಡಿ- ನೂರೆಂಟು ದಾರಿ ನಿಮಗೆ…

Leave a Reply