ಶಿಕ್ಷಣ

 

ಶಿಕ್ಷಣ
ಎಲ್ಲೆಡೆಗೆ ಶಿಕ್ಷಣದ ವ್ಯಾಪಾರೀಕರಣ…
ಹಣಗಳಿಕೆಯ ಭರದಲ್ಲಿ ಮೂಲೊದ್ಯೇಶ ಹರಣ…
ನಾವೇ ಬೆಳೆದದ್ದು- ಮುಂದೆ- ನಾವುಣ್ಣಬೇಕು
ಬೇಡವೆಂದಾದರೆ- ಈಗಲೇ ಕಣ್ ತೆರೆಯಬೇಕು

ಭಯೋತ್ಪಾದನೆ
ಭಯೋತ್ಪಾದನೆ ಒಂದು ಭೂ ದೊಡ್ಡ ಪಿಡುಗು…
ಜನಮಾನಸದಲ್ಲಿ- ಸದಾಕಾಲ – ನಡುಗು…
ಮತಾಂಧತೆಯ ಕಿಚ್ಚಿಗೆ ಮುಗ್ಧ ಮಕ್ಕಳೂ ಬಲಿ…
ಮಾನವನ ಕ್ರೌರ್ಯಕ್ಕೆ ಎಲ್ಲಿದೆ ಅಂತ್ಯ ಹೇಳಿ?

Leave a Reply