Some- ಬಂಧಗಳು!

Some- ಬಂಧಗಳು!


ಬದುಕಿನ
ಸಂಬಂಧ-
ಗಳೆಂದರೆ
ಕೊಟ್ಟು ಕೊಂಡು
ಲೆಕ್ಕ ಚುಕ್ತಾ
ಮಾಡುವ
ವ್ಯವಹಾರವಲ್ಲ…

ನಮಗೇನಾದರೂ
ದೊರೆಯಲಿ
ಬಿಡಲೀ
ನಿರಂತರವಾಗಿ
ಕೊಡುತ್ತಲೇ
ಉಳಿಸಿಕೊಳ್ಳ-
ಬೇಕಾದ

Some-
ಬಂಧಗಳು!

Leave a Reply