ವ್ಯಸ್ತ

ಮಕ್ಕಳ ದಿನಾಚರಣೆ
ಚಿನ್ನ, ಮುದ್ದು, ರಾಜ ಎಂದೆಲ್ಲ ಕರೆದು
ಭಾಷಣವ ಮಾಡಿ ಲೇಖನವ ಬರೆದು
ಆಚರಿಸಿ ಆಯಿತಲ್ಲ ಮಕ್ಕಳ ದಿವಸ
ಮುಂದಿಹಿದು ಮತ್ತ ಅದೇ ಶೋಷಣೆಯ ವರುಷ

ವ್ಯಸ್ತ
ಬಲಗೈಲಿ ಐಪ್ಯಾಡು, ಎಡಗೈಲಿ ಫೋನು …
ನಡುನಡುವೆ ಟಿವಿಯಲಿ ಬರುತಿರುವದೆನು?
ಎಷ್ಟೊಂದು ಕೆಲಸಗಳು ಏಕಕಾಲಕ್ಕೆ?
ಸಮಯ ಎಲ್ಲಿದೆ ಹೇಳಿ ಮಾತಾಡಲಿಕ್ಕೆ?

Leave a Reply