ಸ್ವಾತಂತ್ರ್ಯ

ಎಂಥ ಆನಂದ ಸ್ವತಂತ್ರ ಭರತ ಖಂಡ ಒಂದಾಗಿದೆ.. ಕಾಶ್ಮೀರ ಇನ್ನೂ ಹತ್ತಿರ ವಾಗಿದೆ.
ಶತ್ರುಗಳ ಸದ್ದಡಗಿದೆ.
ತ್ರೀವರ್ಣ ಧ್ವಜ ಮತ್ತಷ್ಟೂ ಎತ್ತರಕ್ಕೆ ಹಾರಾಡಿದೆ.
ಬನ್ನಿ ಬನ್ನಿ ಎಲ್ಲ ಅನ್ನಿ
ಜನಗಣಮನ ಎಲ್ಲೆಡೆ ಮೊಳಗಲಿ ,
ಇನ್ನೂ ಸದೃಢ ಭಾರತ ನಮ್ಮದಾಗಲಿ‌..ಕವಿಜು
🇮🇳🇮🇳🇮🇳🇮🇳👍😊

Leave a Reply