ನೀನಾಸಮ್ ಕಾರ್ಯಕ್ರಮ: ದಿ. ಕೆ.ವಿ.ಸುಬ್ಬಣ್ಣ ಸ್ಮರಣೆ

ದಿನಾಂಕ ೧೬ಜುಲೈ ೨೦೧೯ ಮಂಗಳವಾರ

ಸಂಜೆ ೪ಕ್ಕೆ ನೀನಾಸಮ್ ಸಭಾಂಗಣದಲ್ಲಿ

ವಿಶೇಷ ಉಪನ್ಯಾಸ

‘ಹುಲಿಗಳು’, ವಿಜ್ಞಾನ ಮತ್ತು ಸಮಾಜ: ವನ್ಯಜೀವಿ ಸಂರಕ್ಷಣೆಯ ಸವಾಲುಗಳು’

ಡಾ.ಕೆ. ಉಲ್ಲಾಸ ಕಾರಂತ

ವನ್ಯಜೀವಿ ಸಂರಕ್ಷಣಾ ತಜ್ಞರು ಅವರಿಂದ

ಅದೇ ದಿನ ಸಂಜೆ ೭ಕ್ಕೆ ನೀನಾಸಮ್ ತಂಡದ ನಾಟಕ

“ನಡುಬೇಸಿಗೆಯಿರುಳ ನಲ್ಗನಸು”

ನಿರ್ದೇಶನ: ಇಕ್ಬಾಲ್ ಅಹಮದ್

 

Leave a Reply