ಭಾವಲೀಲೆ ಕವನ ಸಂಕಲನ ಲೋಕಾರ್ಪಣೆ

ಸ್ಥಳ : ಈಶ್ವರ ದೇವಸ್ಥಾನ , ಕುಮಾರೇಶ್ವರ ನಗರ , ಧಾರವಾಡ ದಿನಾಂಕ : 23 – 2 – 2020 ರಂದು ಸಾ . 6 . 3ಕ್ಕೆ ಮುಖ್ಯ ಅತಿಥಿಗಳು : ಶ್ರೀಯುತ ಸುರೇಶ ಕುಲಕರ್ಣಿ, ವರಕವಿ ದ . ರಾ . ಬೇಂದ್ರೆ ಕಲಾರತ್ನ ಪ್ರಶಸ್ತಿ ವಿಜೇತರು . ಅಧ್ಯಕ್ಷತೆ : ಅಧ್ಯಕ್ಷರು , ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ವಿಶೇಷಆಹ್ವಾನಿತರು  : ಶ್ರೀ ವಾಸುದೇವ ಹೆರಕಲ್ಲ  ಸಂಪಾದಕರು , ಸಂಯುಕ್ತ ಕರ್ನಾಟಕ ಹುಬ್ಬಳ್ಳಿ, ಕವಿ : ಶ್ರೀಯುತ ಸುನೀಲ ಅಗಡಿ, ವೃತ್ತಿ : ಅಭಿಯಂತರರು , ಬೆಂಗಳೂರು

ಇವರ ಸಹಯೋಗದೊಂದಿಗೆ , ಕುಮಾರೇಶ್ವರ ನಗರ ಅಭಿವೃದ್ಧಿ ಸಂಘ ( ರಿ ) ಕುಮಾರೇಶ್ವರ ನಗರ ಬೆಳಗಾವಿ ರಸ್ತೆ , ಧಾರವಾಡ – 580008

Leave a Reply