ಧರೆ ಹತ್ತಿ ಉರಿದೊಡೆ

ಕರ್ನಾಟಕ ಸರ್ಕಾರ ರಂಗಾಯಣ ಧಾರವಾಡ:-ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ:

ದಿನಾಂಕ : 08 – 02 – 2020ರಂದು | ಶನಿವಾರ | ಸಂಜೆ : 6 . 45ಕ್ಕೆ ಸ್ಥಳ : ರಂಗಾಯಣ , ಪಂ . ಬಸವರಾಜ ರಾಜಗುರು ಬಯಲು ರಂಗಮಂದಿರ , – ಕಾಲೇಜು ರಸ್ತೆ ಧಾರವಾಡ;

ಉದ್ಘಾಟಕರು : ಡಾ . ಪಾಂಡುರಂಗ ಪಾಟೀಲ ಮಾಜಿ ಮಹಾಪೌರರು , ಹುಧಾ , ಮ , ಪಾಲಿಕೆ , ಹುಬ್ಬಳ್ಳಿ , ಹಾಗೂ ರಂಗಕರ್ಮಿಗಳು

ಮುಖ್ಯ ಅತಿಥಿಗಳು : ಪ್ರೊ . ರಾಘವೇಂದ್ರ ಪಾಟೀಲ ಹಿರಿಯ ಸಾಹಿತಿಗಳು , ಧಾರವಾಡ : ಶ್ರೀ . ಲಕ್ಷ್ಮಣ ಬಕ್ಕಾಯಿ ಚಿಂತಕರು , ಧಾರವಾಡ  : ಶ್ರೀ . ಪರಮೇಶ್ವರ ಮಡಿವಾಳ, ಹಿರಿಯ ವೃತ್ತಿ ರಂಗಭೂಮಿ ಕಲಾವಿದರು

ಅಧ್ಯಕ್ಷತೆ : ಶ್ರೀ . ರಮೇಶ ಎಸ್ . ಪರವಿನಾಯ್ಕರ ನಿರ್ದೇಶಕರು , ರಂಗಾಯಣ ಧಾರವಾಡ

ನಾಟಕ : ‘ ಧರೆ ಹತ್ತಿ ಉರಿದೊಡೆ  ” ಮೂಲ : ಆರ್ಥರ ಮಿಲರ್; ರಂಗ  ರೂಪಾಂತರ : ಪ್ರೊ . ರಾಘವೇಂದ್ರ ಪಾಟೀಲ

ನಿರ್ದೇಶನ – ವಿನ್ಯಾಸ – ಸಂಗೀತ : ಎಂ . ಡಿ ಪಲ್ಲವಿ; ಸರ್ವರಿಗೂ ಆದರದ ಸ್ವಾಗತ.

ಮಂಜುಳಾ ಯಲಿಗಾರ ಆಡಳಿತಾಧಿಕಾರಿಗಳು ( ಪ್ರ ) , ರಂಗಾಯಣ ಧಾರವಾಡ

Leave a Reply