ಈ ಹೊತ್ತಿಗೆ ಕಥಾ ಸ್ಪರ್ಧೆ

ಈ ಹೊತ್ತಿಗೆ # ೬೫ , ಮುಗುಳ್ಳಗೆ , ೩ನೇಯ ಎ ಅಡ್ಡರಸ್ತೆ , ಪಿ . ಎನ್ . ಚಿ ನಗರ , ಕೋಣನಕುಂಟೆ , ಬೆಂಗಳೂರು – ಚಿಕೆ ೬೦೦೬೨ ಈ ಹೊತ್ತಿಗೆ ಕಥಾ ಸ್ಪರ್ಧೆ ಈ ಹೊತ್ತಿಗೆಯು 26ರವರೆಗಿನ ವಯೋಮಿತಿಯವರಿಗಾಗಿ ಏರ್ಪಡಿಸಿರುವ ಕಥಾ ಸ್ಪರ್ಧೆಯ ಅಂತಿಮ ದಿನಾಂಕ 31 ಡಿಸೆಂಬರ್ 2019                    1 .ಮೊದಲನೆಯ ಬಹುಮಾನ : ರೂಪಾಯಿ 5000 ನಗದು ಹಾಗು ಪ್ರಮಾಣಪತ್ರ 2 . ಎರಡನೆಯ ಬಹುಮಾನ : ರೂಪಾಯಿ 3000 ನಗದು ಹಾಗು ಪ್ರಮಾಣಪತ್ರ 3 . ಮೂರನೆಯ ಬಹುಮಾನ : ರೂಪಾಯಿ 2000 ನಗದು ಹಾಗು ಪ್ರಮಾಣಪತ್ರ.     ನಿಯಮಗಳು 1 . ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು . ( ಅಂತರ್ಜಾಲದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು ) 2 . ಪದಮಿತಿ ಗರಿಷ್ಠ 2000 ಪದಗಳು ಮಾತ್ರ . 3 . ಇ ಮೇಲ್ ಮುಖಾಂತರ ಕಳುಹಿಸುವವರು ಯೂನಿಕೋಡ್ ತಂತ್ರಾಂಶವನ್ನು ಬಳಸಬೇಕು . ಇ ಮೇಲ್ ವಿಳಾಸ : ehottige . ks @ gmail . com   4 . ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು . 5 . ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು , ಸಂಪೂರ್ಣ ವಿಳಾಸ , ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು . 6 . ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು . 7 . ವಯಸ್ಸಿನ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ . ನಿಮ್ಮ ಕಥೆ ನಮಗೆ ತಲುಪಲು ಕೊನೆಯ ದಿನಾಂಕ : 31 ಡಿಸೆಂಬರ್ 2019.  ಕಥೆಗಳನ್ನು ಹಿಂದಿರುಗಿಸಲಾಗುವುದಿಲ್ಲ . * ಈ ಹೊತ್ತಿಗೆಯ ತೀರ್ಮಾನವೇ ಅಂತಿಮ . * ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ : ಈ ಹೊತ್ತಿಗೆ , # 65 ,ಮುಗುಳ್ನಗೆ , 3ನೇ ಅಡ್ಡರಸ್ತೆ , ಪಿ . ಎನ್ . ಬಿ . ನಗರ , ದೊಡ್ಡ ಕಲ್ಲಸಂದ್ರ , ಕೋಣನಕುಂಟೆ , ಬೆಂಗಳೂರು – 560062

Leave a Reply