ಮಾಧವಿ

ಗ್ರೀನ್ ಸ್ಟೇಜ್(ರಿ) ಅರ್ಪಿಸುವ,- ತಮಿಳಿನ ಮಹಾಕಾವ್ಯ”ಶಿಲಪ್ಪದಿಗಾರಂ” ಆಧಾರಿತ ನಾಟಕ :- ಮಾಧವಿ.

ರಚನೆ:ಎಚ್.ಎಸ್.ಶಿವಪ್ರಕಾಶ; ವಿನ್ಯಾಸ ಮತ್ತು ನಿರ್ದೇಶನ:ವಿಜಾಯ. ಎ

ದಿನಾಂಕ:೨೩ಫೆಬ್ರವರಿ ೨೦೨೦ ಬಾನುವಾರ, ಸಂಜೆ ೭ಘಂಟೆಗೆ

ಸ್ಥಳ:ಪ್ರಭಾತ್ ಕಲಾಪೂರ್ಣಿಮ,ಎನ್.ಆರ್ ಕಾಲೋನಿ, ಬಸವನಗುಡಿ

ಟಿಕೆಟ ದರ:ರೂ.೧೦೦/-; ಸಂಪರ್ಕಿಸಿ:೯೮೮೬೫೬೩೨೪೧

Leave a Reply