ನೀರ ಮೇಲೆ ಅಲೆಯ ಉಂಗುರ 75ರ ಯೌವನ

ಹಾರ್ದಿಕ ಸ್ವಾಗತ:- ನೀರ ಮೇಲೆ ಅಲೆಯ ಉಂಗುರ 75ರ ಯೌವನ;

ಕೃತಿ ಬಿಡುಗಡೆ ಶ್ರೀಮತಿ ಉಷಾ ಪಿ . ರೈ ಹಿರಿಯ ಸಾಹಿತಿಗಳು ,ಕಲಾವಿದರು

ಕೃತಿ ಪರಿಚಯ ಶ್ರೀಮತಿ . ಜಯಶ್ರೀ ದೇಶಪಾಂಡೆ – ಹಿರಿಯ ಸಾಹಿತಿಗಳು

ಉಪಸ್ಥಿತಿ ಶ್ರೀಮತಿ . ಕೃಷ್ಣಾ ಕೌಲಗಿ ನಿವೃತ್ತ ಶಿಕ್ಷಕರು

ದಿನಾಂಕ : 09 ಫೆಬ್ರವರಿ 2020 , ಭಾನುವಾರ ಸಮಯ : ಬೆಳಿಗ್ಗೆ 10 . 30

ಸ್ಥಳ:ಸೊಮಾರಾ ಕೆಫೆ 15ನೇ ಕ್ರಾಸ್ , ಜೆಪಿ ನಗರ , ಕೆ ಆರ್ ಲೇಔಟ್ , 6ನೇ ಹಂತ , ಬೆಂಗಳೂರು – 560078

ನೀರ ಮೇಲೆ ಅಲೆಯ ಉಂಗುರ ( ಅಂಕಣ ಬರಹಗಳ ಸಂಗ್ರಹ ):ಶ್ರೀಮತಿ ಕೃಷ್ಣಾ ಕೌಲಗಿ

ಸ್ನೇಹಾ ಪ್ರಕಾಶನ , ಧಾರವಾಡ

 

 

Leave a Reply