ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ

ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ (ರಿ) ಧಾರವಾಡ
ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ
ದಿ. ೨೮-೦೭-೨೦೧೯, ರವಿವಾರ ಮುಂಜಾನೆ ೧೦.೦೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ
ಸ್ಥಳ : ಗುರುಕೃಪಾ, ಪ್ರಶಾಂತನಗರ, ಸಾಧನಕೇರಿ ೪ನೇ ಅಡ್ಡರಸ್ತೆ, ಧಾರವಾಡ

ಪಂ. ಚಂದ್ರಶೇಖರ ಪುರಾಣಿಕಮಠ ಶಿಷ್ಯವೃಂದದವರಿಂದ
ಸಂಗೀತ ಸೇವೆ
ಸಮಯ : ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೧.೩೦ ರವರೆಗೆ ಮತ್ತು ಮಧ್ಯಾಹ್ನ ೩ ಗಂಟೆಯಿಂದ ೫ ಗಂಟೆಯವರೆಗೆ

“ಸಮಾರೋಪ ಸಮಾರಂಭ”
ಸಂಜೆ ೬ ಗಂಟೆಯಿಂದ

ಸನ್ಮಾನಿತರು : ಪಂ.ಬಂಡೋಪಂತ ಕುಲಕರ್ಣಿ – ತಬಲಾ ವಿದ್ವಾನರು, ರಾಜ್ಯಪ್ರಶಸ್ತಿ ಪುರಸ್ಕೃತರು, ಬೆಳಗಾವಿ

ಮುಖ್ಯ ಅತಿಥಿಗಳು : ಡಾ.ಎಸ್. ಎನ್. ಹೆಗಡೆ – ನಿವೃತ್ತ ಪ್ರಾಂಶುಪಾಲರು, ಜೆ.ಎಸ್.ಎಸ್. ಮಹಾವಿದ್ಯಾಲಯ, ವಿದ್ಯಾಗಿರಿ, ಧಾರವಾಡ

ಸಂಗೀತ ಕಾರ್ಯಕ್ರಮ
ಸಿತಾರ ವಾದನ : ಡಾ|| ಮಲ್ಲಿಕಾರ್ಜುನ ತರ್ಲಗಟ್ಟಿ – ಖ್ಯಾತ ಸಿತಾರವಾದಕರು, ಧಾರವಾಡ

ಗಾಯನ : ಡಾ|| ಸುಮಿತ್ರಾ ಕಾಡದೇವರಮಠ, ಧಾರವಾಡ

ಸಹ ಕಲಾವಿದರು
ತಬಲಾ : ಪಂ|| ಶಾಂತಲಿಂಗ ದೇಸಾಯಿ, ಕಲ್ಲೂರ
ಶ್ರೀ ಗಜಾನನ ಹೆಗಡೆ
ಶ್ರೀ ಅಂಗದ ದೇಸಾಯಿ, ಬೆಳಗಾವಿ
ಕುಮಾರ ಪಂಚಮ ಉಪಾಧ್ಯಾಯ
ಕುಮಾರ ಶಮಂತ ದೇಸಾಯಿ

ಹಾರ್ಮೋನಿಯಂ : ಶ್ರೀ ಬಸವರಾಜ ಹೂಗಾರ
ಶ್ರೀ ವಿನೋದ ಪಾಟೀಲ

ನಿರೂಪಣೆ : ಶ್ರೀ ಅಶೋಕ ಜೋಶಿ

Leave a Reply