‘ಯು  ಟರ್ನ’ನಾಟಕ ಪ್ರದರ್ಶನ

ಸ್ನೇಹ ಪ್ರತಿಷ್ಠಾನ , ಧಾರವಾಡ – ಜಿ . ಬಿ . ಜೋಶಿ ಮೆಮೋರಿಯಲ್ ಟ್ರಸ್ಟ್ , ಧಾರವಾಡ ರಂಗಸಂಪದ ಕಲಾವಿದರಿಂದ ಆಯೋಜಿಸಿರುವ ನಾಟಕ ‘ಯು  ಟರ್ನ’ ಶನಿವಾರ ದಿನಾಂಕ 18 – 01 – 2020 ಸಂಜೆ 6 – 30 । ಸೃಜನಾ ರಂಗಮಂದಿರ , ಕರ್ನಾಟಕ ಕಾಲೇಜ ಆವರಣ , ಧಾರವಾಡ. ಮೂಲ ಮರಾಠಿ : ಶ್ರೀ ಆನಂದ ಮಸ್ಟೇಕರ ಕನ್ನಡಕ್ಕೆ : ಶ್ರೀಮತಿ ನೀತಾ ಇನಾಂದಾರ ನಿರ್ದೇಶನ ಮತ್ತು ಸಂಗೀತ : – ಶ್ರೀ ಶ್ರೀಪತಿ ಮಂಜನಬೈಲು ಹಿನ್ನೆಲೆ ಗಾಯನ : ಶ್ರೀ ರಫೀಕ ಶೇಖ ಕಲಾವಿದರು : ಡಾ . ಅರವಿಂದ ಕುಲಕರ್ಣಿ – ಶ್ರೀಮತಿ ಪದ್ಮಾ ಕುಲಕರ್ಣಿ , ಪ್ರವೇಶ ಧನ : ರೂ . 100 /

Leave a Reply