ವಸಂತ ವ್ಯಾಖ್ಯಾನ ಮಾಲೆ – ೪

ಸ್ನೇಹ ಪ್ರತಿಷ್ಠಾನ , ಧಾರವಾಡ:-          ವಸಂತ ವ್ಯಾಖ್ಯಾನ ಮಾಲೆ – ೪

ಮಾನ್ಯರೆ . ವಂದನೆಗಳು . ಗುರುವಾರ , ದಿನಾಂಕ ೫ನೇ ಮಾರ್ಚ೨೦೨೦ ರಂದು – “ ಬಸವೇಶ್ವರರು “ ಶುಕ್ರವಾರ , ದಿನಾಂಕ ೬ನೇ ಮಾರ್ಚ೨೦೨೦ ರಂದು “ ಅಕ್ಕಮಹಾದೇವಿ ” . ಶನಿವಾರ , ದಿನಾಂಕ ೭ನೇ ಮಾರ್ಚ೨೦೨೦ ರಂದು “ ಅಲ್ಲಮಪ್ರಭು. ಪ್ರವಚನಕಾರರು : ಡಾ ! ವೀಣಾ ಬನ್ನಂಜೆ.

ವೇಳೆ : ಪ್ರತಿದಿನ ಸರಿಯಾಗಿ ಸಂಜೆ ೬೦೦ ಗಂಟೆಗೆ.   ಸ್ಥಳ : ಕರ್ನಾಟಕ ವಿದ್ಯಾವರ್ಧಕ ಸಂಘ ಪಾಟೀಲ ಪುಟ್ಟಪ್ಪ ಸಭಾಭವನ , ಧಾರವಾಡ.

ನೀವೂ ಬನ್ನಿ , ನಿಮ್ಮವರನ್ನೂ ಕರೆತನ್ನಿ.  ತಮ್ಮ , ಶ್ರೀಮತಿ ವಿಜಯಾ ಮತ್ತು ಹರ್ಷ ಡಂಬಳ.

ಸಹಾಯ – ಸಹಕಾರ : ವಿದ್ಯಾವರ್ಧಕ ಸಂಘ , ಸುಪ್ರದಾ ಕನ್ ಸ್ಟ್ರಕ್ಷನ್,  ಕನ್ಸಲ್ಟಂಟ್ ಇಂಜಿನೀಯರ್ ಆರ್‌ . ಕೆ . ಹೆಗಡೆ, ಧಾರವಾಡ, ಪ್ರೀಮಿಯರ್ ಸಿಟಿಜೆನ್ಸ್ ಕ್ಲಬ್,  ಜಿ . ಬಿ . ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸ್ನೇಹಿತರು;    ವಿಸೂ : ೨೦ ನಿಮಿಷ ಮುಂಚೆ ಬನ್ನಿ.

ನಿರೀಕ್ಷಿಸಿ : ವ್ಯಾಖ್ಯಾನ ಮಾಲೆ – ೫;  ಏಪ್ರಿಲ್ ತಿಂಗಳಲ್ಲಿ, ಡಾ. ಗುರುರಾಜ ಕರ್ಜಗಿಯವರಿಂದ.

ಸ್ನೇಹ ಪ್ರತಿ ಷ್ಠಾನ, ‘ಪಲ್ಲವಿ’ , ಕುಸುಮ ನಗರ, ಶ್ರೀರಂಗ ಮಾರ್ಗ,  ಧಾರವಾಡ – ೮.

ದೂರವಾಣಿ : ೦೮೩೬ –  ೨೭೭೪೩೬೫, ೯೮೪೫೭ ೦೩೪೦೪

Leave a Reply