ಅಮೆಜಾನ್ ಇಲ್ಲದೆ ಕಿಂಡಲ್ ಪುಸ್ತಕ ಓದಿಗೆ …

ಅಮೆಜಾನ್ ಹೊರತಾಗಿ ಕಿಂಡಲ್ ಪುಸ್ತಕ ಕನ್ನಡದಲ್ಲಿ !!
~~~~~~~~~~~~~~~~~~~~~~~~~~~~~~~~~~~~~
ಅಮೆಜಾನ್ ಕಿಂಡಲ್ ಪುಸ್ತಕ ಮಳಿಗೆಯವರು (KDP) Kindle ಕನ್ನಡ ಪುಸ್ತಕಗಳ ನಿಷೇಧ ಇನೂ ತೆರವು ಮಾಡಿಲ್ಲ ಹಾಗಾಗಿ ನಾವೆಲ್ಲ ಕನ್ನಡ ಕಿಂಡಲ್ ಪುಸ್ತಕದ ನಮ್ಮ ಆಸೆಗೆ ತಡೆಯಾಜ್ಞೆಯಾಗಿದೆ ಎಂದಿದ್ದೆವು..
ಅದರೆ ಬೆಂಗಳೂರಿನ Instascribe.com ವೆಬ್ ತಾಣದವರ ರವರ ಪ್ರಕಾರ ಈಗ ಅವರು ಕನ್ನಡ .ಮೊಬಿ ಪುಸ್ತಕಗಳನ್ನು ಮಾರುತ್ತಿದ್ದಾರೆ..ಅವನ್ನು ನೀವು ನಿಮ್ಮ ಕಿಂಡಲ್ ಯಂತ್ರಗಳಿಗೆ ಕಾಪಿ (sideload)ಮಾಡಿಕೊಂಡರೆ ಮುಗಿಯಿತು. ಅದರಲ್ಲಿ ಕನ್ನಡ ಲಿಪಿ, ಫ಼ಾಂಟ್ಸ್ ಮೂಡಿ ಬರುವಂತೆ ಅವರು embed ಮಾಡಿರುತ್ತಾರೆ, ಟೆಸ್ಟ್ ಮಾಡಿರುತ್ತಾರೆ.
Pothi.com ರವರ ಇನ್ನೊಂದು ಸಂಸ್ಥೆಯಾದ ಇದರಲ್ಲಿ ನಾನು ಅವರಲ್ಲಿ ವಿಚಾರಿಸಿ , ನನ್ನ ಉಚಿತ ಕಥಾ ಸಂಕಲನ – ರಕ್ತ ಚಂದನ ವನ್ನು mobi file ನಲ್ಲಿ ತಯಾರಿಸಿದ್ದೇನೆ,
ಉಚಿತ ವಾದ ಈ ಪುಸ್ತಕವನ್ನು ನೀವು instamojo ಸೈಟಿನಲ್ಲಿ ಕೊಳ್ಳಬಹುದು
kindle kannada

Leave a Reply