ಬದಲಾಗಿದೆ ಕಾಲ

ಬದಲಾಗಿದೆ ಕಾಲ….

ರಂಗೋಲಿ ಚಿತ್ರಹಾರ ಬದಲು ವಿ.ಟಿ.ವಿ., ಯೂಟ್ಯುಬ.

ಇನ್ ಲ್ಯಾಂಡ.ಪತ್ರ,ಪೋನಿನ ಬದಲು ಫೇಸ ಬುಕ್, ವ್ಹಾಟ್ಸಆ್ಯಪ್

ದಿನಪತ್ರಿಕೆ,ಟಿ.ವಿ, ಬದಲು ಟ್ವಿಟರ್

ಕ್ಯಾಸೆಟ್,ಸಿಡಿ ಬದಲು ಪೆನ್ ಡ್ರೈವ

ಚಡ್ಡಿ,ಪ್ಯಾಂಟಿನ ಬದಲು ಎರಡರ ನಡವಿನ
ತ್ರೀ ಫೋರತ್

ಬ್ರೆಡ್,ಬನ್ನಿನ ಬದಲು ಪಾವ,ಪಿಜ್ಜಾ

ಎಲ್ಲಾ ಅದಲು ಬದಲು ಆದರೂ ನೆಮ್ಮದಿ,ಸಮಾಧಾನ ಸಿಕ್ಕಿಲ್ಲ …..
ನಾವೇ ಬದಲಾಗದೆ ಎಲ್ಲಾ ಬದಲಿಸುತ್ತಿದ್ದೇವೆ.

ದೇವರೆ, ಪುಣ್ಯಾಕ್ಕ ನಿನ್ನ ಬದಲು ಎನೂ ಕಂಡಿಲ್ಲ

ನಮ್ಮವರಿಗೆ….ಇಲ್ಲಾಂದ್ರೆ ನಿನ್ನೂ…..

1 Comment

  1. ಖರೇ ಅದರಿ ನೀವು ಹೇಳೋದು.

Leave a Reply