ಮನಸ್ಸೇ

ಓ ಮನಸ್ಸೇ,

ಹುಚ್ಚು ಕನಸ್ಸನ್ನ ಕಾಣಬೇಡ,

ಜಗತ್ತೇ ಕೆಟ್ಟಿದ್ದು ನಿನ್ನಿಂದ

ಇನ್ನೂ ಎಷ್ಟು ಕೆಡುವುದು
ಗಟ್ಟಿ ಮನಸ್ಸು ಮಾಡಿ ನೀ
ಸಾಕು ಸುಮ್ಮನಿಟ್ಟುಕೋ ಕೆಟ್ಟದ್ದನ್ನು
ಅಲ್ಲೆ ಮನಸ್ಸಿನಲ್ಲಿ…..

Leave a Reply