“ಹೊನಲು” ಕಾರ್ಯಕ್ರಮದ ನೇರ ಪ್ರಸಾರ – ೧೫ ಮೇ ೨೦೧೬

ಈ ಹೊತ್ತಿಗೆ ತಂಡದಿಂದ ಕಾವ್ಯ ಹೊನಲು – “ಹೊನಲು” ಕಾರ್ಯಕ್ರಮದ ನೇರ ಪ್ರಸಾರ
ದಿನಾಂಕ ೧೫ ಮೇ ೨೦೧೬ ರಂದು ಕಪ್ಪಣ್ಣ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮ ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ (www.vividlipi.com) ನೇರ ಪ್ರಸಾರವಾಯಿತು
ಈ ನೇರ ಪ್ರಸಾರದ ಮುದ್ರಿತ ಪ್ರಸಾರವನ್ನು ನೀವು ಇಲ್ಲಿ ನೋಡಬಹುದು

ಗಣ್ಯ ಅತಿಥಿಗಳು: ಡಾ. ಹೆಚ್.ಎಸ್. ರಾಘವೇಂದ್ರ ರಾವ್, ಜೋಗಿ (ಗಿರೀಶ್ ರಾವ್ ಹತ್ವಾರ್), ಡಾ. ಎಮ್.ಎಸ್ ಆಶಾದೇವಿ.
ಉಪಸ್ಥಿತಿ: ಶ್ರೀಮತಿ ಲಲಿತಾ ಸಿದ್ಧಬಸವಯ್ಯ
ಡಾ. ಕೆ.ವಿ ನಾರಾಯಣ, ಟಿ.ಎನ್ ಸೀತಾರಾಮ್, ಡಾ. ಹೆಚ್.ಎಲ್ ಪುಷ್ಪಾ, ನಾಗರಾಜ ವಸ್ತಾರೆ, ಎಂ.ಎಸ್ ರುದ್ರೇಶ್ವರಸ್ವಾಮಿ, ವಸಂತ ಬನ್ನಾಡಿ, ಕೋಳಾಲ ಸಿದ್ಧಬಸವಯ್ಯ, ಹಾಗೂ ಅನೇಕ ಕಾವ್ಯಾಸಕ್ತ ಮಹನೀಯರು-ಮಹಿಳೆಯರು.
ಛಾಯಾಗ್ರಾಹಕರು: ಶಶಿಧರ್ ಹೆಚ್.ಎಮ್, ಅಮೋಲ್ ಪಾಟೀಲ್ ಮತ್ತು ಅದಿತಿ ಪಾಟೀಲ್

Honalu

13094261_10209397378802233_3111158297063279443_n

13221739_10209397390202518_6238139360444387605_n

13226645_10209397538486225_961487319749902704_n

13256300_10209397453324096_8753568881848840152_n

Leave a Reply