ದಿ. ಶ್ರೀ ಹುಯಿಲಗೋಳ ನಾರಾಯಣರಾವ್ ಅವರ 135ನೇ ಜನ್ಮದಿನೋತ್ಸವ ಸಮಾರಂಭ

೧ . ಶ್ರೀ ಹುಯಿಲಗೋಳ ನಾರಾಯಣರಾವ್ ಅವರ 135ನೇ ಜನ್ಮದಿನೋತ್ಸವ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಧಾರವಾಡ ಇವರ ಸಹಯೋಗದೊಂದಿಗೆ . ನಾಡಕವಿಗೆ ನಮನ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ದಿನಾಂಕ : 23 – 12 – 2019 ಸಮಯ ಸಂಜೆ : 5 . 00ಕ್ಕೆ ಸ್ಥಳ : ಆಲೂರು ವೆಂಕಟರಾವ್ ಸಭಾ ಭವನ , ಧಾರವಾಡ ಉದ್ಘಾಟನೆ : ಶ್ರೀ ಚಕ್ರವರ್ತಿ ಸೂಲಿಬೆಲೆ ಅಂಕಣಕಾರರು , ಯುವಾಬ್ರಿಗೇಡ್ ಸಂಸ್ಥಾಪಕರು ಮುಖ್ಯ ಅತಿಥಿಗಳು : ಡಾ . ಹ . ವೆಂ . ಕಾಖಂಡಿಕಿ ಸಾಹಿತಿಗಳು , ಧಾರವಾಡ.  ಉಪಸ್ಥಿತಿ : ಶ್ರೀಮತಿ ಮಂಜುಳಾ ಯಲಿಗಾರ ಸಹಾಯಕ ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ( ಪ್ರಭಾರ ) ಅಧ್ಯಕ್ಷರು : ಶ್ರೀ ಅರವಿಂದ ಕುಲಕರ್ಣಿ ಅಧ್ಯಕ್ಷರು , ಅಭಿನಯ ಭಾರತಿ , ಧಾರವಾಡ.  ಸಂಗೀತ ಕಾರ್ಯಕ್ರಮ ಶ್ರೀಯುತ ರವಿ ಕಟ್ಟಿ , ಗಾಯಕರು.  ಸರ್ವರಿಗೂ ಆದರದ ಸ್ವಾಗತ

Leave a Reply