ರೇ ಮತ್ತು ಆಗಂತುಕ್’

ಬಂಗಾಳಿ ಭಾಷೆಯಲ್ಲಿ 1991ರಲ್ಲಿ ಬಂದ ಸಿನಿಮಾ ‘ಆಗಂತುಕ್’. ಇದಕ್ಕೆ ಪ್ರಶಸ್ತಿಗಳೂ ಬಂದಿವೆ. ಇದನ್ನು ನಿರ್ದೇಶಿಸಿದವರು ಸತ್ಯಜಿತ್ ರೇ. ಈ ಚಿತ್ರದ ಚಿತ್ರೀಕರಣದ ಕೊನೆಯ ದಿನ ರೇ ಅವರು ತಮ್ಮ ಪತ್ನಿಯ ಬಳಿ ಬಂದು, ಒಂಥರಾ ಕೋಪ, ಹತಾಶೆ ವ್ಯಕ್ತಪಡಿಸಿ, ‘ಆಯಿತು, ಇನ್ನು ಇಷ್ಟೇ. ಇನ್ನು ನನ್ನ ಬಳಿ ಹೇಳಲು ಏನೂ ಉಳಿದಿಲ್ಲ’ ಎಂದಿದ್ದಂತೆ. ಅದಾದ ಕೆಲವೇ ತಿಂಗಳುಗಳಲ್ಲಿ ಸತ್ಯಜಿತ್ ರೇ ಅವರು ತೀರಿಕೊಂಡರು.

courtsey:prajavani.net

https://www.prajavani.net/artculture/article-features/short-write-up-on-satya-jit-rays-aaguntak-688437.html

Leave a Reply