ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ

ನಾವೀಕಾ ರಂಗಭೂಮಿ ಸಂಸ್ಥೆ(ರಿ)ಧಾರವಾಡ ಪ್ರಸ್ತುತಿ

ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ

ತಬಲಾ ಸೋಲೋ:ವಿದೂಷಿ ರಿಂಪಾ ಸಿವಾ

ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರು,ಕೋಲ್ಕತ್ತಾ

ಸಂವಾದಿನಿ:ಶ್ರೀ ಯೋಗೇಶ ಸುಹಾಸ ರಾಮದಾಸ

ಉದಯೋನ್ಮುಖ ಕಲಾವಿದರು

ಸಂಗೀತ:ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ

ಜಾನಪದ ಕಲಾವಿದರು

ಕು.ಮಧುರಾ ಗಂಗಾಧರಯ್ಯ ಹಿರೇಮಠ

ಉದಯೋನ್ಮುಖ ಕಲಾವಿದರು

ಕು.ಪುಷ್ಪಾ ವಾಲಿಕಾರ

ಉದಯೋನ್ಮುಖ ಕಲಾವಿದರು

ನಿರೂಪಣೆ:ಕು.ಮೇಘನಾ ಬ್ಯಾಹಟ್ಟಿ

ದಿನಾಂಕ:೧೬/೧೨/೨೦೧೯ ಸಮಯ:ಸಂಜೆ ೫.೦೦

ಸ್ಥಳ:ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ ಸಭಾಬವನ, ಧಾರವಾಡ

ಸಹಕಾರ: ಕನ್ನಡ ಮಾತ್ತು ಸಂಸ್ಕೃತಿ ಇಲಾಖೆ, ಧಾರವಾಡ

ತಮಗೆ ಆದರದ ಸ್ವಾಗತ

Leave a Reply