Only logged in customers who have purchased this product may leave a review.
Sale!
ಪ್ರೇಮ
$2.04 $1.84
ಪ್ರೇಮ:
ಅವಳ ಹೆಸರು ವೇದ ಸಂಹಿತ! ಅವಳ ವೈವಾಹಿಕ ಜೀವನವು ‘ಅವಳ ಮೇಲೆ ಗಂಡನು ಕತ್ತಿಯಿಂದ ಇರಿದ ಗಾಯದ ಹಾಗೇ’ ಇದ್ದಿತು.
ಬದುಕಿನ ಪಯಣದಲ್ಲಿ ಸಾಗುತ್ತಿರುವಾಗ ಒಂದು ಅನಿಭವವನ್ನು, ಒಂದು ಅನುಭೂತಿಯನ್ನು, ಶಾಶ್ವತವಾಗಿ ಉಳಿಸಿಕೊಂಡಿರಲು ಅವಳು ಬಯಸಿದ್ದಳು.
ಅವಳ ಬದುಕಿನಲ್ಲಿ ಆಕಸ್ಮಿಕವಾಗಿ ಅಭಿಷೇಕನ ಪ್ರವೇಶವಾಯಿತು. ಬೆಳದಿಂಗಳ ರಾತ್ರಿಯಲ್ಲಿ, ಗೋದಾವರಿ ತೀರದಲ್ಲಿ ಆದ ಅನುಭವವು ಶಾಶ್ವತವಾದ ಅನುಭೂತಿಯಾಗಿ ಉಳಿಯಿತು.
ವೈಯಕ್ತಿಕ ಪ್ರೇಮವನ್ನು ತೊರೆದು ವಿಶ್ವ ಜನಕಲ್ಯಾಣಕ್ಕಾಗಿ ಅವನು ಹೊರಟೇಹೋದನು.
ಪ್ರತಿ ದಿನವೂ ಸರಿಗಮ ಪದವಾಗಿ- ಪ್ರತಿ ವಾಕ್ಯವೂ ಒಂದು ಸ್ವರದ ಅಲೆ ಅಲೆಯಾಗಿ- ಪ್ರತಿ ಉಪಮಾನವೂ ಒಂದು ಅಪರೂಪದ ಮೃದು ಮಧುರ ಮಂಜುಳನಾದದ ಹಾಗೆ- ಈ ಕಾದಂಬರಿಯನ್ನು ನೇಯ್ದು ಓದುಗರ ಕೈಗಿತ್ತಿದ್ದಾರೆ ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್.
- Book Format: Printbook
- Author: Yandamoori Veerendranath
- Category: Novel
- Language: Kannada
- Publisher: Sahitya Prakashana
Category: Novel
Tags: Fiction, Kadambari, paperback, Prema, sahitya prakashana, Yandamoori Veerendranath
Reviews
There are no reviews yet.