ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೩- ಅಷ್ಟಾವಧಾನ

ಗೋಷ್ಠಿ ೩ – ಅಷ್ಟಾವಧಾನ:

ಇದು ಈ ವರ್ಷದ ವಿಶೇಷ ಕಾರ್ಯಕ್ರಮ. ಅಷ್ಟಾವಧಾನ ಎಂಬುದು ನಮ್ಮ ಪರಂಪರೆಯಿಂದ ಬಂದಿರುವ ಒಂದು ಪಾಂಡಿತ್ಯದ ಕ್ರೀಡೆ. ಈಗ ಇದು ಅಷ್ಟಾಗಿ ಪ್ರಚಾರದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಈ ಕಲೆಯನ್ನು ಅಷ್ಟಾವಧಾನಿ ಗಣೇಶ ಅವರು ನಡೆಸಿಕೊಂಡು ಬಂದಿದ್ದಾರೆ. ವಿಶಿಷ್ಟವಾಗಿ ಏಕಾಗ್ರತೆ ಮತ್ತು ಬಹುವಿಧ ಪಾಂಡಿತ್ಯವನ್ನು ಬಯಸುವ ಈ ಕಲೆಯ ಒಂದು ಮಾದರಿಯನ್ನು ಇಲ್ಲಿ ಡಾ.ಆರ್.ಗಣೇಶ ಪ್ರಸ್ತುತ ಪಡಿಸುತ್ತಾರೆ.

ಪ್ರಚ್ಛಕರಾಗಿ ದಿವಾಕರ ಹೆಗಡೆ ಮತ್ತು ಇತರರು ಭಾಗವಹಿಸುತ್ತಾರೆ.

ಪ್ರಚ್ಛಕರು

ನಿಷೇಧಾಕ್ಷರಿ : ಕೇಯೂರು ಕರಗುದರಿ
ಸಮಸ್ಯಾಪೂರ್ತಿ : ಪ್ರಮೋದ ಚಂದಿ
ಕಾವ್ಯವಾಚನ : ಶ್ರೀಪಾದ ಹೆಗಡೆ
ಆಶುಕವಿತೆ : ಹರ್ಷ ಡಂಬಳ
ಅಪ್ರಸ್ತುತ ಪ್ರಸಂಗ : ದಿವಾಕರ ಹೆಗಡೆ
ಸಂಖ್ಯಾ ಬಂಧ : ನಾಗೇಶ ಶಾನಭಾಗ

Leave a Reply